Shubhashaya News

featured news

ದಿ. ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ 12ನೇ ಪುಣ್ಯಸ್ಮರಣೆ 23ರಂದು

ಕಾಯಕಯೋಗಿ, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಶತಾಯುಷಿಗಳಾಗಿದ್ದ ದಿ. ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ 12ನೇ ಪುಣ್ಯಸ್ಮರಣೆ, ರೈತ ದಿನಾಚಾರಣೆ ಮತ್ತು ಧರ್ಮಸಭೆ ಕಾರ್ಯಕ್ರಮ 23ನೇ ಡಿಸೆಂಬರ್, 2024ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ತಾಲೂಕಿನ ತಡಕಲ ಗ್ರಾಮದಲ್ಲಿ…

ಪ್ರತ್ಯೇಕ ಪ್ರತಿಭಟನೆ ಮೂಲಕ ರಾಜ್ಯ ಪಾಲರಿಗೆ ದೂರು

ಆಳಂದ: ಪಂಚಮಸಾಲಿ ಹೋರಾಟಕ್ಕೆ ಬೆಂಬಲಿಸಿ ಹಾಗೂ ಬೆಳಗಾವಿಯಲ್ಲಿ ಹೋರಾಟಗಾರರ ಮೇಲೆ ರಾಠಿ ಪ್ರಹಾರ ನಡೆಸಿದ ರಾಜ್ಯ ಸರ್ಕಾರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಲಿಂಗಾಯತ ಪಂಚಮಸಾಲಿ ಸಂಘಟನೆಯ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.…

ಮುಖ್ಯಮಂತ್ರಿಗಳಿಂದ ಹೋರಾಟ ಹತ್ತಕ್ಕುವ ಹುನ್ನಾರ: ಶಿವಪ್ರಕಾಶ ಹೀರಾ ಕಿಡಿ

ಆಳಂದ: ಬೆಳಗಾವಿಯ ಸುವರ್ಣಸೌಧ ಎದುರು 2ಎ ಮೀಸಲಾತಿಗಾಗಿ ರಾಜ್ಯ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಪೆÇಲೀಸ್ ಲಾಟಿಚಾರ್ಜ್ ಮಾಡಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿ ಮುಖಂಡರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಮಸಾಲಿ ಸಮಾಜ…

ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಪ್ರಯುಕ್ತ ಶ್ರದ್ಧಾಂಜಲಿ

ಆಳಂದ: ಪಟ್ಟಣದ ಬಿಜೆಪಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಪ್ರಯುಕ್ತ ಅರ್ಪಿಸಿದ್ದ ಶ್ರದ್ಧಾಂಜಲಿಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಸುನೀಲ ಹಿರೋಳಿಕರ್, ವಿಜಯಕುಮಾರ ಕೋಥಳಿಕರ್…

recommended

ಮುಖ್ಯಮಂತ್ರಿಗಳಿಂದ ಹೋರಾಟ ಹತ್ತಕ್ಕುವ ಹುನ್ನಾರ: ಶಿವಪ್ರಕಾಶ ಹೀರಾ ಕಿಡಿ

ಆಳಂದ: ಬೆಳಗಾವಿಯ ಸುವರ್ಣಸೌಧ ಎದುರು 2ಎ ಮೀಸಲಾತಿಗಾಗಿ ರಾಜ್ಯ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಪೆÇಲೀಸ್ ಲಾಟಿಚಾರ್ಜ್ ಮಾಡಿರುವ ಘಟನೆ ತೀವ್ರ…

latest news

stock market

Cannot fetch data from server.

economy

Video Advertisement:--

Don`t copy text!