Shubhashaya News

ಮಾಸ್ಕ ಧರಿಸಿ ಇಲ್ಲ ದಂಡ ಕಟ್ಟಿ :ಪುರಸಭೆ ಅಧಿಕಾರಿಗಳ ಎಚ್ಚರಿಕೆ

ಲಿಂಗಸುಗೂರು : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ ಧರಸಿ ಇಲ್ಲವಾದಲಿ ದಂಡ ಕಟ್ಟುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಕೊವಿಡ-19 ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಬೈಕ ಸವಾರರು, ಗುಂಪು ಗುಂಪಾಗಿ ಸೇರುವುದು ಅಪರಾದ ಬೈಕನಲ್ಲಿ ಹೋಗುವವರು ಮಾಸ್ಕ ಕಡ್ಡಾಯವಾಗಿ…

ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿದ ಪರೀಕ್ಷಾ ಶುಲ್ಕ ಕಡಿವಾಣಕ್ಕೆ ಒತ್ತಾಯ

ಲಿಂಗಸುಗೂರು : ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ಲೂಟಿ ಮಾಡಲಾಗುತ್ತಿದೆಇದಕ್ಕೆಕಡಿವಾಣ ಹಾಕುವಂತೆ ಭಾರತ ವಿದ್ಯಾರ್ಥಿ ಫೇಡರೇಷನ್‍ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಹಾಯಕಆಯುಕ್ತರ ಮೂಲಕ ಕುಲಸಚಿವರು(ಮೌಲ್ಯಮಾಪನ)ಗುಲಬುರ್ಗಾಇವರಿಗೆಮನವಿ ನೀಡಿ…

ಮಾಜಿ ಸೈನಿಕನ ಮೇಲೆ ಹಲ್ಲೆ ಕಠಿಣ ಕ್ರಮಕ್ಕೆ ಆಗ್ರಹ

ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣದಿಂದ ತಹಸೀಲ ಕಾರ್ಯಾಲಯದವರೆಗೆ ರ್ಯಾಲಿ ನಡೆಸಿ ತಹಸೀಲದಾರರಿಗೆ ಮನವಿ ಸಲ್ಲಿಸಿದರು. ಇತ್ತೀಚಿಗೆ ಆಳಂದ…

ಬಿ ವೈ ವಿಜೇಯೇಂದ್ರ ಅವರಿಗೆ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರರಿಂದ ಸನ್ಮಾನ

ಇಂದು ಕಲಬುರಗಿ ಮಹಾನಗರಕ್ಕೆ ಆಗಮಿಸಿದ್ದ ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಬಿ ವೈ ವಿಜೆಯೇಂದ್ರ ಅವರನ್ನು ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ…

ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರ ವಿಕೇಂದ್ರಿಕರಣವಾಗಲಿ : ಬಾರಿಕೇರ

ಲಿಂಗಸುಗೂರು : ಕನ್ನಡ ಸಾರಸ್ವತ ಲೋಕದ ಪ್ರಾಧಿನಿಕ ಸಂಸ್ಥೆಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂದು ಗುಂಪು, ಕೋಮಿಗೆ ಸಿಮೀತವಾಗದೆ ಅಧಿಕಾರ ವಿಕೇಂದ್ರಿಕರಣವಾಗಲಿ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕವಿ ಲಕ್ಷಣ ಬಾರಿಕೇರ ಹಾಗೂ ಸಿರಿಗನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ, ಯುವ…

ನಾಗರಿಕ ತರಬೇತಿ ಶಿಬಿರ ಸದುಪಯೋಗ ಪಡೆದುಕೊಳ್ಳಿ : ವೆಂಕಟೇಶ ಕವಿತಾಳ

ಲಿಂಗಸುಗೂರು : ನಾಗರಿಕ ತರಭೇತಿ ಶಿಬಿರದಲ್ಲಿ ಪ್ರ.ಶಿಕ್ಷಣಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದು ಶ್ರೀಸಂಜೀವ ಕಾಲೇಜಿನ ಪ್ರಾಚಾರ್ಯರು ವೆಂಕಟೇಶ ಕವಿತಾಳ ಸಲಹೆ ನೀಡಿದರು. ಪಟ್ಟಣದ ಶ್ರೀಸಂಜೀವ ಶಿಕ್ಷಣ ಮಾಹಾವಿದ್ಯಾಲಯ(ಬಿ.ಎಡ್)ದಲ್ಲಿ ಬುಧವಾರ ಜರುಗಿದ ಪೌರತ್ವ ಶಿಬಿರ…

ಅಂಗವಿಕಲರ ನೌಕರರ ಸಂಘದ ಅಧ್ಯಕ್ಷರಾಗಿ ನಂದೂರಕರ್ ನೇಮಕ

ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಅಂವಿಕಲರ ನೌಕರರ ಸಂಘದ ಚಿತ್ತಾಪುರ ತಾಲೂಕು ಘಟಕಕ್ಕೆ ಅಧ್ಯಕ್ಷರನ್ನಾಗಿ ಶಿಕ್ಷಕ ದೇವಪ್ಪ ನಂದೂರಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ದಿಲೀಪಸಿಂಗ್, ಪ್ರಧಾನ ಕಾರ್ಯದರ್ಶಿ ಸಂತೋಷ ಧಾಯಗೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸಂಘದ…

ಬೆಂಕಿಯಲ್ಲಿ ಮಿಂದ ಮಿಸುನಿಯರು ಕೃತಿ ಲೋಕಾರ್ಪಣೆ 27 ರಂದು

ಚಿತ್ತಾಪುರ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಣೆ ಅಂಗವಾಗಿ ಡಾ. ಪುಟ್ಟಮಣಿ ದೇವಿದಾಸ ರಚಿಸಿದ ಬೆಂಕಿಯಲ್ಲಿ ಮಿಂದ ಮಿಸುನಿಯರು ಕೃತಿ ಲೋಕಾರ್ಪಣೆ ಹಾಗೂ ಕೊರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ…

ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯ ಬೆಳೆಸಿಕೊಳ್ಳಿ: ಸಾಲಿಮನಿ

ಚಿತ್ತಾಪುರ: ಪಟ್ಟಣದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮವನ್ನು ಕಲಬುರಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಮಮತಾ ರಾಜೋಳಕರ್ ಉದ್ಘಾಟಿಸಿದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕೌಶಲ್ಯ…

ಈಕೆಯ ಹೆಸರು ಸ್ಮೀಜಾ.. ಕೇರಳದ ಲಾಟರಿ ಮಾರಾಟ ಮಾಡುವ ಯುವತಿ..

ರವಿವಾರ ಸಂಜೆ ಡ್ರಾ ಆಗಬೇಕಾಗಿದ್ದ ಆರು ಕೋಟಿಯ 12 ಲಾಟರಿಗಳು ರವಿವಾರ ಮಧ್ಯಾಹ್ನನದವರೆಗೂ ಮಾರಾಟವಾಗದೆ ಸ್ಮೀಜಾ ಅವರ ಬಳಿ ಉಳಿದಿತ್ತು.. ಆಗ ಹಲವರಿಗೆ ಕರೆ ಮಾಡಿ ಲಾಟರಿ ಖರೀದಿಸುವಂತೆ ಆಕೆ ಒತ್ತಾಯಿಸಿದಳು.. ಪಿ ಕೆ ಚಂದ್ರನ್ ಎಂಬ ವ್ಯಕ್ತಿ ಕೊನೆಯ ನಂಬರ್ 6142 ಇರುವ ಲಾಟರಿ ಟಿಕೆಟನ್ನು…
Don`t copy text!