Shubhashaya News

ಉಪ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇವೆ : ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಘೋಷಣೆಯಾಗಿರುವ ಒಂದು ಲೋಕಸಭೆ ಹಾಗೂ 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ದಾಖಲೆ ಮತಗಳ ಅಂತರದಿಂದ ಜಯ ಗಳಿಸುತ್ತೇವೆ ಎಂಬ ವಿಶ್ವಾಸವನ್ನು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ…

ಬಿಜೆಪಿ ಯಾತ್ರೆಯ ಬಸ್ ಮೇಲೆ ದುಷ್ಕರ್ಮಿಗಳ ದಾಳಿ

ನವದೆಹಲಿ : ಪರಿವರ್ತನ್ ಯಾತ್ರೆಯ ಬಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ದೆಹಲಿಯ ಮನಬಜಾರ್ ಪಟ್ಟಣದಲ್ಲಿ ನಡೆದಿದೆ. ಟಿಎಂಸಿ ಕಾರ್ಯಕರ್ತರು ಮತ್ತೆ ನಮ್ಮ ಪರಿವರ್ತನ್ ಯಾತ್ರೆಯ ಬಸ್ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಘಟನೆಯಲ್ಲಿ ಬಸ್ ಚಾಲಕ…

ಎಸ್‍ಡಿಎಂಸಿ ಸದಸ್ಯರಿಗೆ ಕಾರ್ಯಾಗಾರ

ಚಿತ್ತಾಪುರ: ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‍ಎಂಎಸ್‍ಎ) ಶಾಲೆಯಲ್ಲಿ ನಡೆದ ನೂತನ ಎಸ್‍ಡಿಎಂಸಿ ಸದಸ್ಯರಿಗೆ ಸನ್ಮಾನ ಮತ್ತು ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕಿ ಸುನಂದಾ ಬಾರಾಡ್ ಮಾತನಾಡಿದರು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ…

ಶಹಾಬಾದ್‍ದಲ್ಲಿ ಜಾಗೃತಿ ರಥಕ್ಕೆ ಚಾಲನೆ

ಶಹಾಬಾದ ತಾಲೂಕಾಡಳಿತ ಹಾಗೂ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಶಹಾಬಾದ ತಹಶೀಲ್ದಾರರ ಕಚೇರಿ ಆವರಣದಲ್ಲಿ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳಾದ ಸುರೇಶ ವರ್ಮಾ ಅವರು…

ಮಾಸ್ಕ್ ಇಲ್ಲದಿದ್ದರೆ‌ ಪ್ರವೇಶ‌ ಕೊಡಬೇಡಿ, ವಾಣಿಜ್ಯ ಅಂಗಡಿ‌ ಮಾಲೀಕರಿಗೆ ಪಾಲಿಕೆ ಖಡಕ್ ಸೂಚನೆ

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರ‌ ನಿಯಂತ್ರಣಕ್ಕಾಗಿ ಪಾಲಿಕೆ ವ್ಯಾಪ್ತಿಯ ಶಾಪಿಂಗ್‌ ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ಅಂಗಡಿ-ಮುಂಗಟ್ಟು ಸ್ಥಳದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ‌…

ರಮೇಶ್ ಜಾರಕಿಹೊಳಿ ಕಾಮಪುರಾಣ : CDಕೋರರ ಅಸಲಿ ಮುಖ ಅನಾವರಣ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪುರಾಣದ ಹಿಂದಿರುವ ಕಿಂಗ್ ಪಿನ್ ಗಳು ಎನ್ನಲಾದವರ ಹೆಸರು ಬಹಿರಂಗಗೊಂಡಿದೆ. ಸುವರ್ಣ ವಾಹಿನಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಪ್ರಸಾರಮಾಡಿದೆ. ಕಿಂಗ್ ಪಿನ್  1 : ನರೇಶ್ ಗೌಡ ಪತ್ರಕರ್ತ, ತುಮಕೂರು ಜಿಲ್ಲೆ ಶಿರಾ ತಾಲೂಕಿನ…

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶೇಕ್ ಫರೀಧ್ ಊಮ್ರಿ ಅಯ್ಕೆ

ಮಾನ್ವಿ :  ಪುರಸಭೆಯ ನೂತನ  ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ  ಶೇಕ್ ಫರೀಧ್ ಊಮ್ರಿ ಅವರನ್ನು  ಸದಸ್ಯರ ಒಮ್ಮತ ಮೂಲಕ  ಅಯ್ಕೆ ಮಾಡಲಾಯಿತು. ಈ ವೇಳೆ  ಮಾತನಾಡಿ ಶೇಕ್ ಪರೀಧ್ ಊಮ್ರಿ ಮಾತನಾಡಿ,  ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಧನ್ಯವಾದಗಳು.…

ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠರಿಗೆ ಬೆಂಬಲಿಸಿ: ಬಸವರಾಜ ಭೋಗಾವತಿ

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  ರಾಯಚೂರು ಯುವ ಸಾಹಿತಿ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠ ಇವರು ಸ್ಫರ್ದೆ ಮಾಡಲಿದ್ದು ಇವರಿಗೆ ಬೆಂಬಲಿಸುವಂತೆ  ಮಾನ್ವಿಯ ಹಿರಿಯ ಪತ್ರಕರ್ತರಾದ ಬಸವರಾಜ್ ಭೋಗವತಿ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ…

ಮತ್ತೆ ಲಾಕ್ ಡೌನ್ ಗೆ ಒತ್ತಾಯ

ಕಲಬುರಗಿ: ರಾಜ್ಯಾದ್ಯಂತ ಕರೋನಾ ವೈರಸ್ ಎರಡನೇ ಅಲೆಯು ಹೆಚ್ಚುತ್ತಿದ್ದು ಇದನ್ನು ಹತೋಟಿಗೆ ತರಲು ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ಕರೆದು ಕೂಡಲೇ ಲಾಕ್ ಡೌನ್ ಗೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅವರು…

ಸುರಪುರ ಸಿಡಿಪಿಓ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ಧರ

ಯಾದಗಿರಿ: ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಜಿ ಸುರಪುರದ ಸಿಡಿಪಿಓ ಕಚೇರಿಯೆದುರು ಅಂಗನವಾಡಿ ಕಾರ್ಯಕರ್ತೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ , ತಾಲ್ಲೂಕು ಸಮಿತಿ ಸಿಐಟಿಯು ಸಂಯೋಗದಲ್ಲಿ ಧರಣಿ ಕುಳಿತ…
Don`t copy text!