ಕಳ್ಳತನ ಪ್ರಕರಣ ತಗ್ಗಿಸಲು ಸಿಸಿಟಿವಿ ಅಳವಡಿಸಿ, PSI ಸಿದ್ದೇಶ್ವರ್.!
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಅಂಗಡಿ ಮುಂಗಟ್ಟಗಳು ಮಾಲೀಕರು ಸಿಸಿಟಿವಿ ಅಳವಡಿಸಿದರೆ ಉತ್ತಮ ಎಂದು
ಪಿಎಸ್ಐ ಸಿದ್ದೇಶ್ವರ ಅವರು ಹೇಳಿದರು.
ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಇಂದು ಸಿಸಿಟಿವಿ ಅಳವಡಿಕೆ…
ಏಪ್ರಿಲ್ 15ರವರೆಗೆ ನೀರು ಹರಿಸುವಂತೆ ಹಸಿರು ಸೇನೆ ಒತ್ತಾಯ.!
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಇಂದು ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ನಾರಾಯಣಪುರ ಡ್ಯಾಂ ಮೂಲಕ ಎಡದಂಡೆ ಕಾಲುವೆ ರೈತರ ಜಮೀನುಗಳಿಗೆ ದಿನಾಂಕ 15.04.2021ವರೆಗೆ ನೀರನ್ನು ಹರಿಸುವಂತೆ ಆಗ್ರಹಿಸಿ ನಾರಾಯಣಪುರದ…
ತೋನಸನಳ್ಳಿ (ಟಿ) ಗ್ರಾಮದ ಯುವಕರು ಬಿಜೆಪಿ ಸೇರ್ಪಡೆ
ಚಿತ್ತಾಪುರ: ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ…
ಬರವಣಿಗೆ ಮೂಲಕ ಹೆಸರು ವಾಸಿಯಾದ ರವಿ ಬೆಳೆಗರೆ: ಇವಣಿ
ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಕ್ಷರ ಲೋಕದ ನಕ್ಷತ್ರ ರವಿ ಬೆಳೆಗರೆ ಅವರ ಜನ್ಮದಿನ ಆಚರಿಸಲಾಯಿತು.
ಬರವಣಿಗೆ ಮೂಲಕ ಇಡೀ ವಿಶ್ವದಲ್ಲಿಯೇ ಹೆಸರು ವಾಸಿಯಾದವರು ರವಿ ಬೆಳೆಗೆರೆ ಎಂದು ಕನ್ನಡ ಸೇನೆ ತಾಲೂಕು ಅಧ್ಯಕ್ಷ ಹಾಗೂ ರವಿ ಬೆಳೆಗರೆ ಆಪ್ತ ರವಿ ಇವಣಿ ಹೇಳಿದರು.
ಪಟ್ಟಣದ…
ಅಕ್ಷರ ಮಾಂತ್ರಿಕ ರವಿ ಬೆಳಗೆರೆ 63ನೇ ಜನ್ಮ ದಿನ
ಕಲಬುರಗಿಯ ಸ್ಫೂರ್ತಿ ಯುವಕ ಸಂಘದಿಂದ ಅಕ್ಷರ ಮಾಂತ್ರಿಕ, ಖ್ಯಾತ ಬರಹಗಾರರಾಗಿದ್ದ ದಿ. ರವಿ ಬೆಳಗೆರೆಯವರ 63ನೇ ಜನ್ಮ ದಿನವನ್ನು ಇಲ್ಲಿಯ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಗೌರವ ಪುರಸ್ಕಾರ, ಸ್ಫೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರ್ಷಲ್…
ಸುರಪುರ ತಾಲೂಕಿನಾದ್ಯಂತ ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಮರಳು ದಂಧೆ..!
ಸುರಪುರ ತಾಲೂಕಿನಾಧ್ಯಂತ ಮರಳುಗಳ್ಳರ ಹಾವಳಿ ಜೋರಾಗಿದ್ದು ಹಾಡುಹಗಲೇ ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಮರಳು ದಂಧೆ.
ಈ ಬಗ್ಗೆ ಅನೇಕ ಬಾರಿ ಸಾಮಾಜಿಕ ಕಾರ್ಯಕರ್ತರು,ಸ್ಥಳೀಯ ಹೋರಾಟಗಾರರು ಹಲವು ಭಾರಿ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಸ್ಥಳೀಯ…
ಕೋವಿಡ್ ಹಿನ್ನೆಲೆ: ನಾಟಕಗಳ ಪ್ರದರ್ಶನಕ್ಕೆ ಒತ್ತಾಯ
ಕಲಬುರಗಿ: ರಂಗಮಂದಿರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸರ್ಕಾರ ಅವಕಾಶ ನೀಡಿದ್ದರೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ವೃತ್ತಿ ನಾಟಕಕಂಪನಿಗಳಿಗೆ ಪ್ರದರ್ಶನಕ್ಕೆ ಪರವಾನಗಿ ನೀಡುತ್ತಿಲ್ಲ.ಇದರಿಂದ ವೃತ್ತಿ ರಂಗಭೂಮಿ ಕಲಾವಿದರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ…
ಸಾಹಿತ್ಯ ಪರಿಷತ್ ಚುನಾವಣೆ: ಹೊಸ ಯೋಜನೆಗಳಿಂದ ಮೆರಗು ಬರಲಿ: ಕರವೇ
ಕಲಬುರಗಿ: ಕರ್ನಾಟಕ ರಾಜ್ಯದ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತ್ ತನ್ನದೇಯಾದ ಮಹತ್ವ ಹೊಂದಿದೆ. ಕನ್ನಡತನವನ್ನು ಹಿರಿದಾಗಿಸಿ ಕನ್ನಡಿಗರಿಗೆ ಕಾವಲಾಗಿರುವ ಇಲ್ಲಿ ಪ್ರಸ್ತುತ ರಾಜಕಾರಣ ನುಸುಳಿ ಎತ್ತಲೋ ಸಾಗುತ್ತಿರುವುದು…
ನರೇಗಾದಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ನೀಡುವ ಸಂಕಲ್ಪ
ಜೇವರ್ಗಿ:ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ಕುಟುಂಬಗಳು ಕೆಲಸ ಸಿಗದೆ ತಮ್ಮ ಜೀವನ ನಿರ್ವಹಣೆಗೆ ನಗರ ಪ್ರದೇಶ ಇಲ್ಲವೇ ದೂರದ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪ್ರವೃತ್ತಿಯನ್ನು ಅವಲಂಬಿಸಿವೆ. ಈ ಪ್ರವೃತ್ತಿಯನ್ನು ತಪ್ಪಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್…
ಸಿಡಿ ಪ್ರಕರಣ : ಠಾಣಾಕುಶನೂರ ಯುವಕನನ್ನ ವಶಕ್ಕೆ ಪಡೆದ ಎಸ್ ಐ ಟಿ!
ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಮತ್ತೊಬ್ಬ ಯುವಕನನ್ನು ಎಸ್ ಐ ಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಪರಿಚಯಸ್ಥನಾಗಿದ್ದ ಭಾಲ್ಕಿ ಪಟ್ಟಣದ ಯುವಕನನ್ನು ಕಳೆದ…