ಕೊನೆಗೂ SIT ಬಲೆಗೆ ಇಬ್ಬರು ಯುವಕರೊಂದಿಗೆ ಹೈದ್ರಾಬಾದ್‌ನಲ್ಲಿ ಸಿಕ್ಕಿಬಿದ್ದ ಸಿಡಿಯಲ್ಲಿರುವ ಯುವತಿ.!?
ಶಾಸಕ ರಮೇಶ್ ಜಾರಕಿಹೊಳಿಯವರ ಮೇಲಿರುವ ಸಿಡಿ ಕೇಸಿನ ಆರೋಪಕ್ಕೆ ಸಂಬಂಧಪಟ್ಟಂತೆ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಯುವತಿ ಕೊನೆಗೂ ಹೈದ್ರಾಬಾದಿನಲ್ಲಿ ಎಸ್‌ಐಟಿ ತಂಡಕ್ಕೆ ಸಿಕ್ಕಿದ್ದಾಳೆ ಎನ್ನಲಾಗಿದೆ.
ಹೈದ್ರಾಬಾದ್‌ನಲ್ಲಿ ಯುವತಿ ಇಬ್ಬರು ಯುವಕರೊಂದಿಗೆ ಇದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿ…
ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗುವ ಮುನ್ನ ಸನ್ಯಾಸಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಐಪಿಎಲ್ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್‌ನ ಪ್ರಚಾರ ಜಾಹೀರಾತಿನಲ್ಲಿ…
ಗಮನಿಸಿ; ಏಪ್ರಿಲ್ 1 ರಿಂದ ಕೆಲ ಬ್ಯಾಂಕ್ ಗಳ ಪಾಸ್ ಪುಸ್ತಕ- ಚೆಕ್ ಪುಸ್ತಕಗಳುಅಮಾನ್ಯಗೊಳ್ಳಲಿವೆ …..
ವಿಲೀನಗೊಂಡ ಬ್ಯಾಂಕುಗಳ ಚೆಕ್‌ಗಳನ್ನು ಸ್ಥಗಿತಗೊಳಿಸುವುದು
ಈ ಕೆಳಗಿನ ವಿಲೀನಗೊಂಡ ಬ್ಯಾಂಕುಗಳ ಚೆಕ್ ಮತ್ತು ಪಾಸ್‌ಬುಕ್‌ಗಳು ಅಮಾನ್ಯವಾಗುತ್ತವೆ ಮತ್ತು 01-ಎಪ್ರಿಲ್ -2021 ರಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ನಿಮಗೆ ಎಚ್ಚರಿಸುವುದು.…
BIG NEWS: ಸಾಹುಕಾರ್ ಸಿಡಿ ಪ್ರಕರಣ – ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದ ರಾಜ್ಯ ಮಹಿಳಾ ಆಯೋಗ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ದೂರು ದಾಖಲಾದ ಬಳಿಕ…
1 -6 ನೇ ತರಗತಿಗೆ ಪರೀಕ್ಷೆ ಇಲ್ಲದೆ ಪಾಸ್, ಬೇಸಿಗೆ ರಜೆ ಘೋಷಣೆ ಮಾಡಿಲ್ಲ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು: ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತಿರ್ಣ ಮಾಡುವ ಮತ್ತು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ. ಈ ಕುರಿತು ಯಾವ ನಿರ್ಧಾರ ತೆಗೆದುಕೊಂಡಿಲ್ಲ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.…
ಒಂದು ಹಿಡಿ ಉಪ್ಪು ನಿಮ್ಮ ಹಣಕಾಸಿನ ಸಮಸ್ಯೆಯನ್ನು ದೂರ ಮಾಡಬಲ್ಲುದು
ಹಣಕಾಸಿನ ಸಮಸ್ಯೆ ಅನ್ನುವುದು ಯಾರನ್ನು ಕಾಡುವುದಿಲ್ಲ ಹೇಳಿ. ತಲೆಗೆ ಎಳೆದರೆ ಕಾಲಿಗೆ ಸಾಲದು, ಕಾಲಿಗೆ ಎಳೆದರೆ ತಲೆಗೆ ಸಾಲದು ಅನ್ನುವ ಪರಿಸ್ಥಿತಿ ಎಲ್ಲರದ್ದು.ಅದರಲ್ಲೂ ಕೊರೋನಾ ಬಂದ ಮೇಲೆ ಹಣಕಾಸಿನ ಸಮಸ್ಯೆಯನ್ನು ಕಾಣದವರಿಲ್ಲ.ಈ ಹಣಕಾಸಿನ ಸಮಸ್ಯೆಯಿಂದ ಮುಕ್ತಿಹೊಂದಲು ಸರಳ ಉಪಾಯವೊಂದಿದೆ.…
ಸಾರಿಗೆ ಸೌಲಭ್ಯದಿಂದ ವಂಚಿತ ಖಾದ್ಯಾಪುರ ಗ್ರಾಮ
ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಬರೋಬ್ಬರಿ 73 ವರ್ಷಗಳು ಉರುಳಿವೆ. ಆದರೂ, ರಾಜ್ಯದ ಅದೆಷ್ಟೋ ಹಳ್ಳಿಗಳ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಖಾದ್ಯಾಪುರ ಗ್ರಾಮ ಕೂಡ ಸೇರಿದೆ.
ಹೌದು, ಈ ಊರಿಗೆ…
ಅಮರೇಶ್ವರ ಜಾತ್ರೆಯಲ್ಲಿ ಗಮನಸೆಳೆದ ಪೋಷಣಾ ಅಭಿಯಾನ ಮಳಿಗೆ
ಔರಾದ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ, ಗರ್ಭಿಣಿ ಮಹಿಳೆಯರಿಗೆ ಮಾತೃ ವಂದನಾ ಅರ್ಜಿಗಳನ್ನು ವಿತರಿಸಿದರು. ರಾಜ್ಯ ಸ್ತ್ರೀ ಸಂಘ ಬೆಂಗಳೂರಿನ ಶಶಿಕಲಾ, ಸಿಡಿಪಿಒ ಶಂಭುಲಿಂಗ ಹಿರೇಮಠ, ಯೋಗೇಶ್ವರಿ, ಅನೀತಾ ಚಿಮಕೋಡೆ,…
ಪೇಂಟರ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೆಠದ ಗಂಜ್ ಏರಿಯಾದಲ್ಲಿ ಘಟನೆ
ತಮ್ಮದೆ ಮನೆಯೊಂದರಲ್ಲಿ ಪೈಪಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ನಜೀರ್ ಖುರೇಶಿ (45) ಆತ್ಮಹತ್ಯೆ ಮಾಡಿಕೊಂಡ ಪೇಂಟರ್
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಸುರಪುರ ಪೊಲೀಸ್ ಠಾಣಾ…
ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಸುರಪುರ ತಾಲೂಕಿನ ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಇಂದು ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದ ಹನುಮಂತರಾಯ ಮಾಲಿಪಾಟೀಲ ಕ್ರಿಕೆಟ್ ಪಂದ್ಯಾವಳಿ ಮನುಷ್ಯ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಆರೋಗ್ಯ ವೃದ್ಧಿಗೆ ಕ್ರೀಡೆ ಅವಶ್ಯಕ ಎಂದು…