ನಿರಗುಡಿ: ರಾಜ್ಯ ಸರ್ಕಾರ ವಿರುದ್ಧ ಪಂಚಮಸಾಲಿಗಳ ಆಕ್ರೋಶ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಡಿಸೆ 13, 2024 Share ಆಳಂದ: ನಿರಗುಡಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಟಾಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. Share
Comments are closed.