ತಾಲೂಕಿನ ಸಾತನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕ ಪೋಷಕರ ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಗುರು ಮಹೇಬೂಬ ಪಟೇಲ್ ತಿಳಿಸಿದ್ದಾರೆ.
ಚಂದ್ರಶೇಖರ ಅವಂಟಿ (ಅಧ್ಯಕ್ಷ), ಆಶಮ್ಮ ಭೀಮರಾಯ (ಉಪಾಧ್ಯಕ್ಷ), ಶರಣಪ್ಪ ಪೀರಪ್ಪ, ಸಾಬಣ್ಣ ಅಂಬಣ್ಣ, ಹಂಪಯ್ಯ ನಿಂಗಪ್ಪ, ನಿಂಗಮ್ಮ ಧೂಳಪ್ಪ, ಅಕ್ಕನಾಗಮ್ಮ ಶಿವಪ್ಪ, ಅಕ್ಕನಾಗಮ್ಮ ಹಣಮಂತ, ಮೋನಪ್ಪ ಸಾಬಣ್ಣ, ದೇವಪ್ಪ ಶರಣಪ್ಪ, ಲಕ್ಷ್ಮೀ ದೇವಪ್ಪ, ಮೋಹಿನ್ ಮಹ್ಮದ್ ಹನೀಫ್, ಜೈನೋದ್ದಿನ್ ಬಾಬುಮಿಯ್ಯಾ, ಬಿಸ್ಮಿಲ್ಲಾಬೇಗಂ ಕಾಸಿಂಸಾಬ್, ರಾಜಶೇಖರ ಬಸವರಾಜ, ಸುರೇಖಾ ನಾಗರಾಜ, ಗಂಗಮ್ಮ ಅಯ್ಯಣ್ಣ, ಇಂದ್ರಮ್ಮ ಬಸವರಾಜ (ಸದಸ್ಯರಾಗಿ) ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Prev Post
Comments are closed.