ಕಲಬುರ್ಗಿ:ಸಾಯಬಣ್ಣಾ ಈರಣ್ಣಾ ಗುಡುಬಾ ಇವರಿಗೆ ಸೋಮವಾರ ಗುಲ್ಬರ್ಗಾ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ Impact of social Media on youth In Cities Of Hyderabad Karnataka Region’ ಎಂಬ ವಿಷಯ ಕುರಿತು ಸಂಶೋಧನೆ ಕೈಗೊಂಡು ಮಹಾಪ್ರಬಂಧ ಮಂಡಿಸಿದ್ದಾರೆ.
ಪ್ರೊ.ಡಿ.ಬಿ. ಪಾಟೀಲ ಮಾರ್ಗದರ್ಶಕ. ಪ್ರೊ.ಎಚ್.ಕೆ ಮರಿಸ್ವಾಮಿ ಸಹ ಮಾರ್ಗಾದರ್ಶಕರಾಗಿದ್ದರು.
Comments are closed.