Shubhashaya News

ಮೊಗಲಾ: ಎಸ್‍ಡಿಎಂಸಿ ರಚನೆ

ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕ ಪೋಷಕರ ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಗುರು ಸುರೇಶ ಸರಾಫ ತಿಳಿಸಿದ್ದಾರೆ.
ರಮೇಶ ಪೂಜಾರಿ (ಅಧ್ಯಕ್ಷ), ಪಾರ್ವತಿ ರಮೇಶ (ಉಪಾಧ್ಯಕ್ಷೆ), ಅಮೃತ ಶ್ರೀಮಂತ, ಅಶೋಕ ಮೋಗಲಯ್ಯ, ಬಸವರಾಜ ಚಂದ್ರಪ್ಪ, ಚಂದ್ರಪ್ಪ ಸಿದ್ಧಲಿಂಗಪ್ಪ, ಫಾತೀಮಾ ಕಾಸೀಂಅಲಿ, ಗೀತಾ ಶರಣಪ್ಪ, ಜಗಪ್ಪ ದೇವಪ್ಪ, ಲಕ್ಷ್ಮೀ ಜಗಪ್ಪ, ಮಾಣಿಕಮ್ಮ ಅಂಬಯ್ಯ, ಮಲ್ಲಮ್ಮ ಚಂದ್ರಪ್ಪ, ಮಂಜುನಾಥ ಶ್ರೀಮಂತ, ಮರೇಮ್ಮ ಶಾಮರಾಯ, ಮರೇಮ್ಮ ಯಲ್ಲಪ್ಪ, ಶೈಲಜಾ ಯಂಕಪ್ಪ, ಶರಣಬಸಪ್ಪ ರಾಮಲಿಂಗಪ್ಪ, ಶಿವಾನಂದ ರಮೇಶ (ಸದಸ್ಯರಾಗಿ) ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Comments are closed.

Don`t copy text!