Shubhashaya News

ಉನ್ನತ ಶಿಕ್ಷಣ ಪಡೆಯಲು ಡಾ. ಸುಧಾಮೂರ್ತಿ ಕಲಿಕಾರ್ಥಿ ಸಹಾಯ ಕೇಂದ್ರ ಸ್ಥಾಪನೆ : ವೆಂಕಟಾಪುರ

ಲಿಂಗಸುಗೂರು : ಶೈಕ್ಷಣಿಕ, ಸಾಮಾಜಿವಾಗಿ ಹಿಂದುಳಿದ ಈ ಭಾಗ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು ಮಾಡಲು ಸ್ಥಳೀಯ ಡಾ.ಸುಧಾಮೂರ್ತಿಕಲಿಕಾರ್ಥಿ ಸಹಾಯಕೇಂದ್ರ ಪ್ರಾರಂಭಿಸಲಾಗಿದೆಎಂದುಡಾ.ಸುಧಾಮೂರ್ತಿಇನ್ಫೋ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯಅಮರೇಶ ವೆಂಕಟಾಪುರ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದುಕಲಿಕಾರ್ಥಿ ಸಹಾಯಕೇಂದ್ರ ಸ್ಥಾಪಿಸಲಾಗಿದೆ. ಸಹಾಯಕೇಂದ್ರದಲ್ಲಿ ಬಿಎ. ಬಿಕಾಂ, ಬಿ.ಲಿಬ್, ಎಂ.ಎ. ಎಂಕಾಂ, ಎಂಎಸ್‍ಸಿ, ಎಂಬಿಎ, ಬಿಇಡಿ ಕೋರ್ಸಗಳು ಲಭ್ಯವಿದೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಪಡೆಯಲುರೆಗ್ಯುಲರ್ ಶಿಕ್ಷಣಕ್ಕೆ ಸರಿಸಮನಾದ ಕೋರ್ಸಗಳು ಇದಾಗಿವೆ. ಈಗಾಗಲೇ ಸರ್ಕಾರಿ ನೌಕರರಿಯಲ್ಲಿಇರುವವರಿಗೆ ಮಾತ್ರ ಬಿಇಡಕೋರ್ಸಇದ್ದು ಇನ್ನುಳಿದ ಕೋರ್ಸಗಳು ಯಾರಬೇಕಾದರೂ ಪ್ರವೇಶ ಪಡೆಯಬಹುದಾಗಿದೆಎಂದರು.
ಬಿಇಡಿ ಕೋರ್ಸಗೆ ಮಾರ್ಚ 29ರಿಂದ ಪ್ರವೇಶಾತಿಗಾಗಿಅರ್ಜಿ ಸಲ್ಲಿಸಲಬಹುದುಏಪ್ರೀಲ್ 4ರಂದು ಕೊನೆದಿ ನಾಂಕವಾಗಿದೆ. ಇನ್ನುಳಿದ ಕೋರ್ಸಗಳಿಗಾಗಿ ಏಪ್ರೀಲ್ 12ರಂದು ಕೊನೆ ದಿನಾಂಕವಾಗಿದೆ. 200 ರೂ. ದಂಡದೊಂದಿಗೆಏಪ್ರೀಲ್ 26ರಂದು, 400 ರೂ. ದಂಡದೊಂದಿಗೆಏಪ್ರೀಲ್ 30ರಂದು ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 998683390, 9743499882 ಸಂಪರ್ಕಿಸಬಹುದಾಗಿದೆಎಂದರು.
ಸಂಯೋಜಕಯಮನಪ್ಪಚಿತ್ತಾಪುರ, ಸಾನ್ವಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಸಂಗಪ್ಪ ಭಾವಿಮನಿ, ಶಂಕರ್ ಈ ವೇಳೆಯಲ್ಲಿ ಉಪಸ್ಥಿತರಿದ್ದರು.

Comments are closed.

Don`t copy text!