Shubhashaya News

ತಡೋಳಾ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ: ಪಾಲಕರ ಆಕ್ರೋಶ

ಆಳಂದ: ತಡೋಳಾ ಶಾಲಾ ಮಕ್ಕಳ ಸಮಸ್ಯೆಯನ್ನು ಮುಖಂಡ ರಾಮಮೂರ್ತಿ ಗಾಯಕವಾಡ ಅವರು ಶಿಕ್ಷಕರಿಗೆ ಪ್ರಶ್ನಿಸಿ ಸರಿಪಡಿಸುವಂತೆ ಒತ್ತಾಯಿಸಿದರು. ಆಳಂದ: ತಾಲೂಕಿನ ತಡೋಳಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕುರಿತು…

ಕಾರ್ಮಿಕರ ಅಭಿವೃದ್ಧಿಗೆ ಇಲಾಖೆ ಸೌಲಭ್ಯ ಪಡೆಯರಿ: ರವಿಕುಮಾರ

ಆಳಂದ: ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಆಟೋ ಪ್ರಚಾರಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಚಾಲನೆ ನೀಡಿದರು. ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ಕಾರ್ಮಿಕ ನಿರೀಕ್ಷಕ ರವಿಕುಮಾರ ಬಲ್ಲೂರ ಇತರರು ಇದ್ದರು. ಆಳಂದ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡುವ…

ರಸ್ತೆ ಅಗಲೀಕರಣ: ಅನಧಿಕೃತ ಆಸ್ತಿ ಸರ್ವೇ ಅಂತಿಮ ಹಂತಕ್ಕೆ

ಆಳಂದ: ಪಟ್ಟಣದ ಪುರಸಭೆಯಲ್ಲಿ ಸಂಗ್ರಹಿಸಿದ ರಸ್ತೆ ಅಗಲೀಕರಣ ದಾಖಲೆ ಕಡತಗಳ ಕುರಿತು ಸಹಾಯಕ ಆಯಕ್ತೆ ಸಾಹಿತ್ಯ ಅವರಿಗೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಮಾಹಿತಿ ಒದಗಿಸಿದರು. ಆಳಂದ: ಪಟ್ಟಣದ ಮುಖ್ಯ ರಸ್ತೆ ಮಧ್ಯ ಭಾಗದಿಂದ ಎಡ, ಬಲಭಾಗದ ತಲಾ 20 ಅಡಿ ಸೇರಿ ಒಟ್ಟು 40 ಅಡಿ ಅಗಲದ ರಸ್ತೆ…

ನಿಂತ ಲಾರಿಗೆ ಕ್ರೋಜರ್ ಡಿಕ್ಕಿ ಇಬ್ಬರ ಸಾವು

ಆಳಂದ: ತಾಲೂಕಿನ ಜಿಡಗಾ ಕ್ರಾಸ್ ಸಮೀಪದಲ್ಲಿ ನಡೆದ ಅಘಾತ ಸ್ಥಳಕ್ಕೆ ಜಿಲ್ಲಾ ಎಸ್‍ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲಿಸಿದರು. ಪಿಐ ಶರಣಬಸಪ್ಪ ಕೊಡ್ಲಾ ಜೊತೆಗಿದ್ದರು. ಆಳಂದ: ತಾಲೂಕಿನಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿ ಹೆದ್ದಾರಿಯ ಜಿಡಗಾ ಕ್ರಾಸ್ ಸಮೀಪದ ಈ…

ಜಿಯೋ ಗ್ರಾಹಕರ ಪರದಾಟ

ಆಳಂದ: ಕಳೆದೊಂದು ವಾರದಿಂಂದ ಜಿಯೋ ನೆಟ್‍ವರ್ಕ್ ತೀರಾ ಕಳಪೆ ಪೂರೈಕೆಯಿಂದಾಗಿ ಈ ಭಾಗದಲ್ಲಿ ಜಿಯೋ ಸಂಪರ್ಕ ಹೊಂದಿರುವ ಮೊಬೈಲ್ ಗ್ರಾಹಕರು ಪರದಾಡತೊಡಗಿದ್ದಾರೆ. ಒಳ ಬರುವ ಹಾಗೂ ಹೊರ ಹೋಗುವ ಮೊಬೈಲ್ ನೆಟವರ್ಕ ಸಮರ್ಪಕವಾಗಿ ಸಂಪರ್ಕವಾಗುತ್ತಿಲ್ಲ. ಅದರಲ್ಲೂ ಇಂಟರನೆಟ್ ಸರ್ವರ ತೀರಾ ಕಳಪೆಯಿಂದಾಗಿ…

ಪೌರಕಾರ್ಮಿಕರಿಗೆ ಉಪಹಾರ ನೀಡುವಲ್ಲಿ ವಂಚನೆ: ಬಿಜೆಪಿ ಆರೋಪ

ಆಳಂದ: ಪಟ್ಟಣದ ಪುರಸಭೆ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡದ ಕುರಿತು ಸದಸ್ಯ ಶ್ರೀಶೈಲ ಪಾಟೀಲ, ಶ್ರೀಶೈಲ ಖಜೂರಿ ಅಹ್ವಾಲಿಗೆ ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ ಬೇಡಿಕೆ ಚರ್ಚಿಸಿದರು. ಆಳಂದ: ಸ್ಥಳೀಯ ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಶಾಖೆಯ ಸಂಬಂಧಿತ ಅಧಿಕಾರಿಗಳು…

BREAKING : ಖಲಿಸ್ತಾನಿ ಬೆಂಬಲಿಗನಿಂದ ಅಕಾಲಿದಳದ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ಫೈರಿಂಗ್

ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿನಡೆಸಲಾಗಿದ್ದು, ಜನರು ಆರೋಪಿಗಳನ್ನು ಹಿಡಿದಿದ್ದಾರೆ. ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ…

BREAKING: ಮಹಾರಾಷ್ಟ್ರದಲ್ಲಿ ಭೂಕಂಪ: ಮಹಾರಾಷ್ಟ್ರದ ನಾಗ್ಪುರ, ಗಡ್ಚಿರೋಲಿ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವ

ನಾಗ್ಪುರ/ ಗಡ್ಚಿರೋಲಿ: ತೆಲಂಗಾಣದ ಮುಲುಗು ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೂಕಂಪದ ನಂತರ ಮಹಾರಾಷ್ಟ್ರದ ನಾಗ್ಪುರ ಮತ್ತು ಗಡ್ಚಿರೋಲಿ ಜಿಲ್ಲೆಗಳ ನಿವಾಸಿಗಳು ಲಘು ಭೂಕಂಪನದಿಂದ ನಡುಗಿದ್ದಾರೆ. ಬೆಳಿಗ್ಗೆ 7:27 ಕ್ಕೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ…

BIG NEWS : ರಾಜ್ಯ ಸರ್ಕಾರಕ್ಕೆ ಯಡಿಯೂರಪ್ಪರನ್ನು ಕಂಡರೆ ಈಗಲೂ ಭಯವಿದೆ : ಬಿವೈ ವಿಜಯೇಂದ್ರ ಹೇಳಿ

ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ, ಯಡಿಯೂರಪ್ಪ ಅವರನ್ನು ಕಂಡರೆ ರಾಜ್ಯ ಸರ್ಕಾರಕ್ಕೆ ಈಗಲೂ ಭಯವಿದೆ. ಹೀಗಾಗಿ ದಿನ ಬೆಳಗಾದರೆ ಕೇಸ್ ಅಂತಿದ್ದಾರೆ. ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರ ನಾವು ಹೆದರುವ ಮಾತೆ…
Don`t copy text!