ಸಿಫಾರಸ್ಸಿಗೆ ಸ್ಪಿಂಕಲರ್ ಪೈಪ್ ಹಂಚಿದ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯ
ಆಳಂದ: ತಾಲೂಕಿನ ರೈತರಿಗೆ ಕೃಷಿ ಇಲಾಖೆ ಮೂಲಕ ಸಹಾಯಧನಲ್ಲಿ ನೀಡಲಾಗುವ ಸ್ಪ್ರಿಂಕಲರ್ ಪೈಪುಗಳನ್ನು ಅರ್ಹರಿಗೆ ನೀಡದೆ ನಿಮಗಳನ್ನು ಗಾಳಿಗೆ ತೂರಿದ ಸಹಾಯಕ ಕೃಷಿ ನಿರ್ದೇಶಕರು ಒಳಗೊಂಡು ಖಜೂರಿ ಮತ್ತು ನಿಂಬರಗಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಕೂಡಲೇ ಅಮಾನತು ಕೈಗೊಳ್ಳಬೇಕು ಎಂದು…