Shubhashaya News

BREAKING : ‘ಶಕ್ತಿ ಯೋಜನೆ’ ಅಡಿ ಗಂಡಸರಿಗೂ ಉಚಿತ ಪ್ರಯಾಣ : ಡಿಸಿಎಂ ಡಿಕೆ ಶಿವಕುಮಾರ್ ಸುಳಿವು!

ಈಗಾಗಲೇ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯ ಅಡಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡು ಮಕ್ಕಳಿಗೂ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ…

GOOD NEWS : ಶೀಘ್ರದಲ್ಲಿ 10 ಸಾವಿರ ಶಿಕ್ಷಕರ ನೇಮಕ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

ಮಕ್ಕಳ ದಿನಾಚರಣೆಯ ದಿನದಂದೇ ಶಿಕ್ಷಣ ಸಚಿವ ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳಿಗೆಸಿಹಿ ಸುದ್ದಿ ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಪ್ರತಿಯಾಗಿ ಸದ್ಯ ಮೊದಲ ಹಂತವಾಗಿ 10,000 ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು…

‘ಮುಡಾ’ ಹಗರಣ : ED ವಿಚಾರಣೆ ಬೆನ್ನಲ್ಲೆ ಮೈಸೂರು ಪಾಲಿಕೆಯಿಂದ ಗುತ್ತಿಗೆ ನೌಕರ ಸೇವೆಯಿಂದ ವಜಾ

ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಮೈಸೂರು ಪಾಲಿಕೆಯಲ್ಲಿ ಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಕೆ ಕುಮಾರ್ ನನ್ನು ವಜಾಗೊಳಿಸಿ ಮೈಸೂರು ಪಾಲಿಕೆ ಆಯುಕ್ತ ರೆಹ್ಮಾನ್ ಶರೀಫ್ ಆದೇಶ ಹೊರಡಿಸಿದ್ದಾರೆ. ಮುಡಾದಲ್ಲಿ ಅಕ್ರಮ ಸೈಟ್ ಮಾರಾಟದಲ್ಲಿ ಬಿಕೆ ಕುಮಾರ್ ಸಹ ಭಾಗಿಯಾಗಿದ್ದ…

BREAKING : ‘ವಕ್ಫ್’ ವಿವಾದ ಬೆನ್ನಲ್ಲೆ, ‘ಖಬರಸ್ತಾನಗಳಿಗೆ’ ಸರ್ಕಾರಿ ಭೂಮಿ ನೀಡಲು ಮುಂದಾದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ಈಗಾಗಲೇ ‘ವಕ್ಫ್’ ವಿವಾದದಿಂದ ವಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು, ಸಚಿವ ಜಮೀರ್ ಅಹ್ಮದ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದು, ಮುಸ್ಲಿಮರಿಗೆ ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ…

ಮಕ್ಕಳ ಸಮೃದ್ಧಿ ಜೀವನಕ್ಕೆ ಶಿಕ್ಷಣ ಸಂಸ್ಕಾರ ಕೊಡುಗೆ: ಬುಕ್ಕೆ

ಆಳಂದ: ಪಟ್ಟಣದ ಎಂಪಿಎಂಜಿ ಬಾಲಕಿಯರ ಪಿಯು ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ, ರಾಜಶೇಖರ ಕಡಗಣ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಕೆಕ್‍ಕತ್ತರಿಸಿ ಉದ್ಘಾಟಿಸಿದರು. ಆಳಂದ: ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಅಗತ್ಯವಿದ್ದು,…

ಮಧುಮೇಹ ನಿಯಂತ್ರಣಕ್ಕೆ ಯೋಗ, ಧ್ಯಾನ ಅವಶ್ಯಕ

ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚಾರಣೆ ಆಚರಿಸಲಾಯಿತು. ಮಾನವ ದೇಹವು ಅನೇಕ ಆರೋಗ್ಯ ಅಪಾಯಗಳು ಮತ್ತು ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗುತ್ತದೆ ಅದು ವ್ಯಕ್ತಿಯ ಜೀವನವನ್ನು ಬಹಳ ಕಡಿಮೆ ಸಮಯದಲ್ಲಿ ದುರ್ಬಲಗೊಳಿಸುತ್ತದೆ ಎಂದು ಆಳಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ…

ಹುದ್ದೆ ಭರ್ತಿಗೆ ಕ್ರಮವಹಿಸಲು ಸರ್ಕಾರಕ್ಕೆ ನಮೋಶಿ ಒತ್ತಾಯ

ಆಳಂದ: ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಅವರನ್ನು ಪ್ರೌಢಶಾಲಾ ಶಿಕ್ಷಕರ, ಕಾಲೇಜು ಉಪನ್ಯಾಸಕರ ಸಂಘದ ಪ್ರಮುಖರು ಬೇಡಿಕೆಯ ಮನವಿ ಸಲ್ಲಿಸಿ ಸನ್ಮಾನಿಸಿದರು. ಆಳಂದ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಸರ್ಕಾರ ಕುಂಟು ನೆಪಹೇಳದೆ ವಿಳಂಬ…

ಮುಟ್ಟಿನ ನೈರ್ಮಲೆ ಆರೋಗ್ಯ ಅರಿವು ತಂದುಕೊಳ್ಳಿ

ಆಳಂದ: ತಾಲ್ಲೂಕಿನ ನರೋಣಾ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ನರೋಣಾ ವತಿಯಿಂದ "ಮುಟ್ಟಿನ ನೈರ್ಮಲೆ ಮತ್ತು ಶುಚಿ ವಿಲೇವಾರಿ" ಕುರಿತ ಕಾರ್ಯಾಗಾರವನ್ನು ನಡೆಯಿತು. ನರೋಣಾ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಮೃತ ಬೆಳವಣಿಗೆ…

ಒಳಮೀಸಲಾತಿ ವಿರುದ್ಧ ಕಾನೂನು ಹೋರಾಟ

ಆಳಂದ: ಒಳ ಮೀಸಲಾತಿ ವಿರುದ್ಧ ಪಟ್ಟಣದಲ್ಲಿ ನಡೆದ ಸಮುದಾಯಗಳ ಸಭೆಯಲ್ಲಿ ಮುಖಂಡ ಸುಭಾಷ ಫೌಜಿ, ಶ್ರೀ ಸುನಿಲ ಮಹಾರಾಜ್, ಜಿಲ್ಲಾ ಅಧ್ಯಕ್ಷ ಶ್ಯಾಮ ಪವಾರ, ಕಾರ್ಯದರ್ಶಿ ತಿಪ್ಪಣ್ಣಪ್ಪ ಒಡೆಯರ್, ಪಿ.ಜಿ. ರಾಠೋಡ, ಗಣಪತಿ ರಾಠೋಡ ಇತರರು ಇದ್ದರು. ಆಳಂದ: ಸರ್ಕಾರ ತರಾತುರಿಯಲ್ಲಿ ರಾಜ್ಯದಲ್ಲಿ ಎಸ್ಸಿ…

ಪ್ರಾಚೀನ ಜೈನ ಸಾಹಿತ್ಯ ಮಹಿಳೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಆಳಂದ: ಪಟ್ಟಣದ ಎ.ವಿ.ಪಾಟೀಲ ಮಹಾವಿದ್ಯಾಲಯದಲ್ಲಿ ನಡೆದ ಪ್ರಾಚೀನ ಜೈನ ಸಾಹಿತ್ಯ ಮಹಿಳೆಯ ಕುರಿತಾದ ವಿಚಾರ ಸಂಕಿರಣವನ್ನು ಎಂಎಲ್‍ಸಿ ಶಶೀಲ ಜಿ. ನಮೋಶಿ ಉದ್ಘಾಟಿಸಿದರು. ಬಸವರಾಜ ದೇಶಮುಖ, ನಾಗಣ್ಣ ಘಂಟಿ ಎಚ್.ಎಸ್. ಹೊಸಮನಿ, ಡಾ. ತಾರಿಹಳ್ಳಿ ಹನುಮಂತಪ್ಪ ಇತರರು ಇದ್ದರು. ಆಳಂದ: ಜೈನ ಸಾಹಿತ್ಯ…
Don`t copy text!