Browsing Category
ಸುದ್ದಿ
ವಾರದ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿ ಪತ್ರ ಬರೆದಿದ್ದ `SM ಕೃಷ್ಣ’,
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮಾಜಿ ಸಿಎಂ ಎಸ್. ಕೃಷ್ಣ ಅವರು ನಿಧನರಾಗಿದ್ದು, ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ…
ಮಾಜಿ ಮುಖ್ಯಮಂತ್ರಿ `S.M ಕೃಷ್ಣ’ ಇನ್ನಿಲ್ಲ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.
ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ…
ರಾಷ್ಟ್ರದ ಅಭಿವೃದ್ಧಿಗೆ ರೈತ ಮಹಿಳೆಯರ ಕೊಡುಗೆ ಅನನ್ಯ
ಆಳಂದ: ಕಡಗಂಚಿಯಲ್ಲಿ ನಡೆದ ಕೃಷಿಕ ಮಹಿಳಾ ದಿನಾಚರಣೆಯಲ್ಲಿ ರೈತ ಮಹಿಳೆ ಶುಷ್ಮಾ ಅವರನ್ನು ಸನ್ಮಾನಿಸಲಾಯಿತು.
ಆಳಂದ: ಕಾಯಕದ ಸಾಕಾರ ಮೂರ್ತಿ. ರೈತ ಮಹಿಳೆಯರು ಮನೆಯ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಕೃಷಿ ಕಾಯಕವನ್ನು ಮಾಡುತ್ತಾರೆ. ಇತ್ತೀಚಿಗೆ ಕೌಶಲಗಳನ್ನು ಬೆಳೆಸಿಕೊಂಡು…
ಗೋಳಾ ಉಪಕೇಂದ್ರದಲ್ಲಿ ಜಂತುಹುಳ ನಿವಾರಣೆ ಜಾಗೃತಿ
ಆಳಂದ: ಗೋಳಾ ಗ್ರಾಮದಲ್ಲಿ ಜಂತುಹುಳ ನಿವಾರಣೆ ಕಾರ್ಯಕ್ರಮಮ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಕೋರೆ ಉದ್ಘಾಟಿಸಿದರು.
ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ ಬಿ ಉಪಕೇಂದ್ರದಲ್ಲಿ ನರೋಣಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ…
ಶಿಕ್ಷಕರಿಗೆ ‘ಮೊಟ್ಟೆ ಭಾಗ್ಯ’ ಯೋಜನೆ ಹೊಣೆ ಭಾರ
ಆಳಂದ: ಶೈಕ್ಷಣಿಕ ಬೋಧನೆಗೆ ಒತ್ತು ನೀಡಬೇಕಿದ್ದ ಶಿಕ್ಷಕರಿಗೆ ಬಿಸಿಯೂಟ ಆಹಾರ ವಿತರಣೆ ಸಮಯ ನೀಡುವುದು ತೊಂದರೆಯಾಗಿ ಮಾರ್ಪಟ್ಟಿದೆ. (ಸಾಂದರ್ಭಿಕ ಚಿತ್ರ)
ಆಳಂದ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪಿಎಂ ಪೆÇೀಷಣಾ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಮೊಟ್ಟೆ ಭಾಗ್ಯ…
ತೊಗರಿ ಬೆಳೆ ನಾಶ: ರೈತರಿಗೆ ಎಕರೆಗೆ ₹20,000 ಪರಿಹಾರಕ್ಕೆ ಒತ್ತಾಯ
ಆಳಂದ: ತೊಗರಿ ಬೆಳೆ ಹಾನಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಜನಪರ ಕಲ್ಯಾಣ ವೇದಿಕೆಯ ಅಧ್ಯಕ್ಷ ಶರಣ ಕುಲಕರ್ಣಿ ನೇತೃತ್ವದಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿಗೆ ಮನವಿ ಸಲ್ಲಿಸಲಾಯಿತು.
ಆಳಂದ: ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ರೈತರ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿ…
ಸಂವಿಧಾನ ಕುರಿತು ಕಾಂಗ್ರೆಸ್ ಸುಳ್ಳು ಆರೋಪ: ಗುತ್ತೇದಾರ
ಆಳಂದ: 68ನೇ ಮಹಾಪರಿನಿರ್ವಾಣ ಅಂಗವಾಗಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮತ್ತವರ ಬಿಜೆಪಿ ಕಾರ್ಯಕರ್ತರು ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಕೈಗೊಂಡು ನಮನ ಸಮರ್ಪಿಸಿದರು.
ಆಳಂದ: ಭಾರತೀಯ ಜನತಾ ಪಾರ್ಟಿ ಆಳಂದ ಮಂಡಲವು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಅವರ ಗೃಹ…
ಸಂವಿಧಾನ ಆಶಯಗಳ ಭಾವನೆಗಳು ತಿಳಿದುಕೊಳ್ಳುವುದು ಅಗತ್ಯ: ರಾಥೋಡ್
ಆಳಂದ: ಸಿಯುಕೆಯಲ್ಲಿ ನಡೆದ ಮಹಾಪರಿನಿರ್ವಾಹಣ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಸುಭಾಶ್ಚಂದ್ರ ರಾಥೋಡ, ಕುಲಸಚಿವ ಆರ್.ಆರ್. ಬಿರಾದಾರ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಂಡರು.
ಆಳಂದ: ನಮ್ಮ ಸಂವಿಧಾನದ ಪ್ರತಿಯೊಂದು ವಿಧಿಯು ಡಾ. ಬಿ ಆರ್…
ಡಾ. ರಾಜೇಂದ್ರ ಪ್ರಸಾದರ ನಿಸ್ವಾರ್ಥ ಸೇವೆ ಅನನ್ಯ: ಕುಬಕಡ್ಡಿ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಅಂಗವಾಗಿ ಡಾ. ರಾಜೇಂದ್ರ ಪ್ರಸಾದ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಡಾ. ಬಸವರಾಜ ಕುಬಕಡ್ಡಿ ಮಾತನಾಡಿದರು.
ಆಳಂದ: ವಕೀಲರಾಗಿ, ಸಮಾಜ ಮತ್ತು ರಾಷ್ಟ್ರಕ್ಕಾಗಿ ನಿಸ್ವಾರ್ಥವಾಗಿ ದುಡಿದ ಡಾ. ರಾಜೇಂದ್ರ ಪ್ರಸಾದ್ ಅವರಂತೆ ನಾವೆಲ್ಲರೂ…
ಮಾಡಿಯಾಳ ಏಳಕೋಟಿ ಮಲ್ಲಯ್ಯನ ಜಾತ್ರೆ ಇಂದಿನಿಂದ
ಆಳಂದ: ಮಾಡಿಯಾಳ ಗ್ರಾಮದ ಏಳಕೋಟಿ ಮಲ್ಲಯ್ಯನ ದೇಗುಲ ನೋಟ್.
ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದ ಏಳಕೋಟಿ ಮಲ್ಲಯ್ಯನ ಜಾತ್ರೆಯೂ ಡಿ.7ರಂದು ಶನಿವಾರ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ.
ಬೆಳಿಗ್ಗೆ 4:00ಗಂಟೆಗೆ ಮಲ್ಲಯ್ಯನ ಪ್ರತಿಮೆಗೆ ಭಕ್ತರಿಂದ ಮಹಾರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ…