Browsing Category
ಸುದ್ದಿ
SHOCKING : ಕಲಬುರಗಿಯ ಹಾಸ್ಟೆಲ್ ನಲ್ಲಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ.!
ಕಲಬುರಗಿ : ಕಲಬುರಗಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ…
ಆಳಂದ ಡಿ.ಸಿ.ಸಿ. ಬ್ಯಾಂಕಿನಲ್ಲಿ ಹಣ ವಂಚನೆ ಆರೋಪ:
ಆಳಂದ: ಬೆಳಮಗಿ ಗ್ರಾಮದ ನಿವಾಸಿ ಆಗಿರುವ ಗ್ರಾಮದ ಪಿಕೆಪಿ ಶಾಖೆಯ ಗ್ರಾಹಕನಾಗಿರುವ ವಯೋವೃದ್ಧ ರೈತ ಶಾಂತಪ್ಪ ಎಸ್. ಮುರುಡ್ ತನ್ನ ಖಾತೆಯಿಂದ ಅಕ್ರಮವಾಗಿ ಹಣ ಎತ್ತಿದ್ದಕ್ಕೆ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದಾರೆ.
ಆಳಂದ: ಸ್ಥಳೀಯ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಸನಗುಂದ ಗ್ರಾಮದ ಪಿಕೆಪಿ ಶಾಖೆ…
ಪಂಚಸೇನಾ ರಾಜ್ಯ ಸಂಘಟನೆಗೆ ಆನಂದ ಪಾಟೀಲ್ ನೇಮಕ
ಆಳಂದ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಹಾಗೂ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ಪಾಟೀಲ್ (ನಾಗರಾಳ ಹುಲಿ) ಅವರ ಸಲಹೆ ಮೇರೆಗೆ, ತಾಲೂಕಿನ ಕೊರಳ್ಳಿ ಗ್ರಾಮದ ಆನಂದ ಕೆ. ಪಾಟೀಲ್ ಅವರನ್ನು ಪಂಚಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ…
ನೆಟೆ ರೋಗ ಪರಿಹಾರಕ್ಕೆ ಒತ್ತಾಯ
ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆಯ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ, ಬೆಳೆ ವಿಮೆ ಮಂಜೂರಿ ಮಾಡಬೇಕು ಎಂದು ಆಳಂದ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೆಟೆ ರೋಗದಿಂದ ಒಣಗುತ್ತಿರುವ ತೊಗರಿ…
ರಸ್ತೆ ಕಳಪೆ ದುರಸ್ತಿ ಕಾಮಗಾರಿ ಕುರಿತು ಮುಖಂಡರ ಆಕ್ರೋಶ
ಆಳಂದ:ತಾಲೂಕಿನ ಖಜೂರಿ ಖಂಡಾಳ್ ಮಾರ್ಗದ ರಸ್ತೆ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಮುಖಂಡರು ತಡೆ ಹಿಡಿದಿದ್ದಾರೆ
ಅಳಂದ: ತಾಲೂಕಿನ ಖಜೂರಿ ಗಡಿ ಭಾಗದಿಂದ ಖOಡಾಳವರೆಗೆ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ಮತ್ತು ಪಂಚಾಯತಿ ಸದಸ್ಯರು…
ತಡೋಳಾ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ: ಪಾಲಕರ ಆಕ್ರೋಶ
ಆಳಂದ: ತಡೋಳಾ ಶಾಲಾ ಮಕ್ಕಳ ಸಮಸ್ಯೆಯನ್ನು ಮುಖಂಡ ರಾಮಮೂರ್ತಿ ಗಾಯಕವಾಡ ಅವರು ಶಿಕ್ಷಕರಿಗೆ ಪ್ರಶ್ನಿಸಿ ಸರಿಪಡಿಸುವಂತೆ ಒತ್ತಾಯಿಸಿದರು.
ಆಳಂದ: ತಾಲೂಕಿನ ತಡೋಳಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕುರಿತು…
ಕಾರ್ಮಿಕರ ಅಭಿವೃದ್ಧಿಗೆ ಇಲಾಖೆ ಸೌಲಭ್ಯ ಪಡೆಯರಿ: ರವಿಕುಮಾರ
ಆಳಂದ: ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಆಟೋ ಪ್ರಚಾರಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಚಾಲನೆ ನೀಡಿದರು. ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ಕಾರ್ಮಿಕ ನಿರೀಕ್ಷಕ ರವಿಕುಮಾರ ಬಲ್ಲೂರ ಇತರರು ಇದ್ದರು.
ಆಳಂದ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡುವ…
ರಸ್ತೆ ಅಗಲೀಕರಣ: ಅನಧಿಕೃತ ಆಸ್ತಿ ಸರ್ವೇ ಅಂತಿಮ ಹಂತಕ್ಕೆ
ಆಳಂದ: ಪಟ್ಟಣದ ಪುರಸಭೆಯಲ್ಲಿ ಸಂಗ್ರಹಿಸಿದ ರಸ್ತೆ ಅಗಲೀಕರಣ ದಾಖಲೆ ಕಡತಗಳ ಕುರಿತು ಸಹಾಯಕ ಆಯಕ್ತೆ ಸಾಹಿತ್ಯ ಅವರಿಗೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಮಾಹಿತಿ ಒದಗಿಸಿದರು.
ಆಳಂದ: ಪಟ್ಟಣದ ಮುಖ್ಯ ರಸ್ತೆ ಮಧ್ಯ ಭಾಗದಿಂದ ಎಡ, ಬಲಭಾಗದ ತಲಾ 20 ಅಡಿ ಸೇರಿ ಒಟ್ಟು 40 ಅಡಿ ಅಗಲದ ರಸ್ತೆ…
ನಿಂತ ಲಾರಿಗೆ ಕ್ರೋಜರ್ ಡಿಕ್ಕಿ ಇಬ್ಬರ ಸಾವು
ಆಳಂದ: ತಾಲೂಕಿನ ಜಿಡಗಾ ಕ್ರಾಸ್ ಸಮೀಪದಲ್ಲಿ ನಡೆದ ಅಘಾತ ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲಿಸಿದರು. ಪಿಐ ಶರಣಬಸಪ್ಪ ಕೊಡ್ಲಾ ಜೊತೆಗಿದ್ದರು.
ಆಳಂದ: ತಾಲೂಕಿನಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿ ಹೆದ್ದಾರಿಯ ಜಿಡಗಾ ಕ್ರಾಸ್ ಸಮೀಪದ ಈ…
ಜಗದ್ಗುರು ಶ್ರೀ ಸಿದ್ಧರೂಢರ ಜಾತ್ರೆ
ಆಳಂದ: ಪಟ್ಟಣದ ಭಾರತ ನಗದಲ್ಲಿನ ಜಗದ್ಗುರು ಶ್ರೀ ಸಿದ್ಧರೂಢರ ಜಾತ್ರೆ ಅಂಗವಾಗಿ ಪ್ರಮುಖ ರಸ್ತೆಗಳ ಮೂಲಕ ಕುಂಬ, ಕಳಸದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.